• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ನರಸಿಂಗ್‌ ಮುಖ್ಯಸ್ಥ

Apr 25 2024, 01:08 AM IST
ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ಕುಸ್ತಿಪಟು ನರಸಿಂಗ್‌ ಯಾದವ್‌ ಮುಖ್ಯಸ್ಥ. ಸಮಿತಿ ರಚನೆ ಮಾಡುವಂತೆ ಭಾರತೀಯ ಕುಸ್ತಿ ಫೆಡರೇಶನ್‌ಗೆ ಸೂಚಿಸಿದ್ದ ವಿಶ್ವ ಕುಸ್ತಿ ಒಕ್ಕೂಟ. ನರಸಿಂಗ್‌ ಸೇರಿ ಒಟ್ಟು 7 ಮಂದಿ ಸಮಿತಿಗೆ ಆಯ್ಕೆ.

ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ: ಉಮೇಶ್ ನಾಯಕ್‌

Apr 22 2024, 02:15 AM IST
ನೃತ್ಯ ದಂಪತಿ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ದಿನಪೂರ್ತಿ ನೃತ್ಯ ಕಾರ್ಯಾಗಾರ ನಡೆಸಿಕೊಟ್ಟರು.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಬ್ಲೂವೇಲ್‌ ಕಾರಣ?

Apr 21 2024, 02:15 AM IST
ಕಳೆದ ಮಾರ್ಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಸಾವಿನ ಕುರಿತು ತನಿಖೆ ಆರಂಭವಾಗಿದೆ.

ಭಾರತೀಯ ಕ್ರಿಕೆಟ್‌ಗೆ ನಷ್ಟವಾಗ್ತಿದೆ: ‘ಇಂಪ್ಯಾಕ್ಟ್‌’ ಆಟಗಾರ ನಿಯಮಕ್ಕೆ ರೋಹಿತ್ ಆಕ್ಷೇಪ

Apr 19 2024, 01:07 AM IST
ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್‌ಗಳಿಗೆ ಬೌಲಿಂಗ್‌ ಸಿಗುತ್ತಿಲ್ಲ. 7, 8ನೇ ಕ್ರಮಾಂಕದಲ್ಲಿ ಆಡುವವರಿಗೆ ಬ್ಯಾಟಿಂಗ್‌ ಕೂಡಾ ಸಿಗುತ್ತಿಲ್ಲ ಎಂದು ರೋಹಿತ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಅಗ್ನಿವೀರರ ಮೂರನೇ ಬ್ಯಾಚ್‌ ಭಾರತೀಯ ಸೇನೆಗೆ ನಿಯೋಜನೆ

Apr 18 2024, 02:17 AM IST
ಇಲ್ಲಿನ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 427 ಅಗ್ನಿವೀರರನ್ನು ಒಳಗೊಂಡ 3ನೇ ಬ್ಯಾಚ್ ಬುಧವಾರ ತರಬೇತಿ ಪೂರೈಸಿ ಭಾರತೀಯ ಸೇನೆಗೆ ನಿಯೋಜನೆಗೊಂಡಿತು.

ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಶಾಮರಾವ್ ಮೇದಾರ್ ನಾಮಪತ್ರ

Apr 13 2024, 01:02 AM IST
ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚುನಾವಣಾಧಿಕಾರಿಗಳ (ಡಿಸಿ) ಕಚೇರಿಗೆ ಆಗಮಿಸಿದ ಕಲಬುರಗಿಯ ಶಾಮರಾವ್ ಮೇದಾರ್ ಅವರು ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಅವರಿಗೆ ನಾಮಪತ್ರ ಸಲ್ಲಿಸಿದರು.

ಭಾರತೀಯ ಸಂಸ್ಕೃತಿ ಕಾಪಾಡಬೇಕಿದೆ: ಚಿಕಬಸೆ ಕಾಮಶೆಟ್ಟಿ

Apr 11 2024, 12:46 AM IST
ಬೀದರ್ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನವೀನ್‌ ಪಬ್ಲಿಕ್ ಸ್ಕೂಲ್ ಮತ್ತು ಸೂರ್ಯ ನಮಸ್ಕಾರ ಸಂಘದಿಂದ ‘ಯುಗಾದಿ ಆಚರಣೆ’ ಕಾರ್ಯಕ್ರಮ ಜರುಗಿತು.

ಭಾರತೀಯ ಸಂವಿಧಾನ ಅಪಾಯದಲ್ಲಿದೆ: ಜಿ.ಎಸ್. ಪಾಟೀಲ

Apr 04 2024, 01:03 AM IST
ಸಮಾಜಗಳಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ, ಸಮಾಜ ಅಭಿವೃದ್ಧಿಯಾಗದ ಹೊರತು ದೇಶ ಪರಿಪೂರ್ಣ ಅಭಿವೃದ್ಧಿಯಾಗದು. ಸಿಎಂ ಸಿದ್ದರಾಮಯ್ಯ ಸಾಮಾಜಿಕ ಯೋಜನೆಗಳ ಹರಿಕಾರರಾಗಿದ್ದು, ಕೇಂದ್ರ ಸರ್ಕಾರ ಸಾಮಾಜಿಕ ಯೋಜನೆ ಜಾರಿಗೆ ತರದೇ ಸಮಾಜಕ್ಕೆ ದ್ರೋಹ ಮಾಡುತ್ತಿದೆ

ಭಾರತೀಯ ಸಂಸ್ಕೃತಿ, ಜ್ಞಾನದ ತಿಳಿವಳಿಕೆ ಮಕ್ಕಳಿಗೆ ಅಗತ್ಯ

Apr 01 2024, 12:48 AM IST
ವಿಜಯಪುರ: ಗೀತೆಯು ನಿಮ್ಮ ಜೀವನವನ್ನು ಹೇಗೆ ಪರಿವರ್ತಿಸಿತು ಎಂಬುವುದರ ಕುರಿತು ನಿಮ್ಮ ಆಲೋಚನೆಗಳು ಮತ್ತು ಅನುಭವವನ್ನು ಹಂಚಿಕೊಳ್ಳಲು ಇದು ನಿಮಗೆ ಒಂದು ಅವಕಾಶವಾಗಿದೆ. ಭಗವದ್ಗೀತೆಯನ್ನು ಓದುವ ಮೂಲಕ ಇತರರನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಸ್ಪರ್ಧೆಯು ಪ್ರೇರೇಪಿಸುತ್ತದೆ ಎಂದು ಡಾ. ಸಂಜಯ ಕಡ್ಲಿಮಟ್ಟಿ ಹೇಳಿದರು.ನಗರದ ಗ್ಯಾಲಕ್ಸಿ ಸಭಾಂಗಣದಲ್ಲಿ ಇಸ್ಕಾನ್ ವಿಜಯಪುರ ಮತ್ತು ಪುಣೆ ಘಟಕದ ವತಿಯಿಂದ ಭಗವತ್ ಗೀತಾ ಜಯಂತಿ-2023 ಅಂಗವಾಗಿ ಭಗವತ್ ಗೀತಾ ಆಧರಿಸಿ ಮೌಲ್ಯ ಶಿಕ್ಷಣ ಕುರಿತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಹೈಜಾಕ್‌ ಆಗಿದ್ದ ಪಾಕಿಗಳಿದ್ದ ಇರಾನಿ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

Mar 31 2024, 02:03 AM IST
ಇಂಡಿಯಾ ಜಿಂದಾಬಾದ್‌ ಎಂದ ಪಾಕ್‌ ಮೀನುಗಾರರು ತಮ್ಮನ್ನು ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಧನ್ಯವಾದ ಸಲ್ಲಿಸಿದ್ದಾರೆ.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 41
  • next >

More Trending News

Top Stories
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved