ಪ್ರಧಾನಿ ಬಳಿ, ಮನೆ, ಕಾರು, ಭೂಮಿ ಇಲ್ಲ, ಒಟ್ಟು ಆಸ್ತಿ 3.02 ಕೋಟಿ ರು.!
May 15 2024, 01:31 AM IST5 ವರ್ಷದ ಹಿಂದಿನ ಆಸ್ತಿಗೆ ಹೋಲಿಸಿದರೆ 51 ಲಕ್ಷ ರು. ಹೆಚ್ಚಳವಾಗಿದ್ದು ಯಾವುದೇ ಸ್ಥಿರಾಸ್ತಿ ಇಲ್ಲ. 2.85 ಕೋಟಿ ರು. ಸ್ಥಿರ ಠೇವಣಿ, 52 ಸಾವಿರ ರು. ನಗದು, 2.67 ಲಕ್ಷ ರು. ಮೌಲ್ಯದ 4 ಚಿನ್ನದ ಉಂಗುರಗಳಿಗೆ ಪ್ರಧಾನಿ ಮೋದಿ ಒಡೆಯರಾಗಿದ್ದಾರೆ.