• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಿ

Mar 16 2024, 01:47 AM IST
ಕಮತಗಿ ರಾಜ್ಯ ಸರ್ಕಾರ ಬಡವರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದು ಗುಣಮಟ್ಟದ ಮನೆಗಳನ್ನು ನಿರ್ಮಣ ಮಾಡಿಕೊಳ್ಳಿ ಎಂದು ಶಾಸಕ ಎಚ್ ವೈ ಮೇಟಿ ಹೇಳಿದರು.

ದಲಿತ ಮಹಿಳೆಯ ಮನೆ ಕಟ್ಟಿಸಿಕೊಡಲು ಮುಂದುವರಿದ ಪ್ರತಿಭಟನೆ

Mar 16 2024, 01:45 AM IST
ನ್ಯಾಯಕ್ಕಾಗಿ ಕಳೆದ ೭ ದಿನದಿಂದ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ನೋಟಿಸ್‌ ನೀಡದೆ ಮನೆ ಮುಂದಿನ ಶೆಡ್‌ ಧ್ವಂಸ

Mar 15 2024, 01:15 AM IST
ಕಾನೂನುಬದ್ಧವಾಗಿ ಹಕ್ಕುಪತ್ರ ಇರುವ ಮನೆ ಜಾಗದಲ್ಲಿ ಶೆಡ್ ನಿರ್ಮಿಸಿದ್ದನ್ನು ಹಾಸನದ ನಗರಸಭೆ ಅಧಿಕಾರಿಗಳು ಯಾವ ನೋಟಿಸ್ ನೀಡದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ. ಇದಕ್ಕೆ ನ್ಯಾಯ ಕೊಡಬೇಕು ಎಂದು ಕಮ್ಮರುನಿಸಿಯಾ ಅಂಜುಂ ಅಳಲು ತೋಡಿಕೊಂಡರು.

ಮುಂಬೈನಲ್ಲಿ ಬಿಗ್‌ಬಿ ಪಕ್ಕದ ಮನೆ ಬೇಕಾ? ಬರೀ ₹25 ಕೋಟಿ ಕೊಡಿ

Mar 14 2024, 02:03 AM IST
ಮುಂಬೈನಲ್ಲಿ ಅಮಿತಾಭ್‌ ಬಚ್ಚನ್‌ ವಾಸಿಸುವ ಪಕ್ಕದ ಮನೆ ಹರಾಜು ಪ್ರಕ್ರಿಯೆ ಮಾ.27ಕ್ಕೆ ನಡೆಯಲಿದ್ದು, ಮೂಲ ಬೆಲೆಯಾಗಿ 25 ಕೋಟಿ ರು.ಗಳನ್ನು ನಿಗದಿಪಡಿಸಲಾಗಿದೆ.

ಕೆಲಸಕ್ಕೆ ಸೇರಿ ವಾರದಲ್ಲೇ ಮನೆಗಳ್ಳತನ; ನರ್ಸ್‌, ಮನೆ ಕೆಲಸದವಳ ಬಂಧನ

Mar 13 2024, 02:06 AM IST
ತಾವು ಕೆಲಸ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕದ್ದ ನರ್ಸ್ ಸೇರಿದಂತೆ ಇಬ್ಬರು ಮಹಿಳಾ ಕೆಲಸಗಾರರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

50/80 ಸೈಟಲ್ಲಿ ಮನೆ ಕಟ್ಟೋಕೆ ‘ನಂಬಿಕೆ ನಕ್ಷೆ’

Mar 12 2024, 02:02 AM IST
ಬೆಂಗಳೂರಿನಲ್ಲಿ 50/80 ಅಡಿಯಲ್ಲಿ ಮನೆ ಕಟ್ಟಲು ಬಿಬಿಎಂಪಿಯ ನಂಬಿಕೆ ನಕ್ಷೆಯಲ್ಲಿ ಅರ್ಜಿ ಹಾಕಿದರೆ ಅನುಮತಿ ಸಿಗಲಿದೆ.

ಬಡವರಿಗೆ ಮನೆ ನಿರ್ಮಿಸಿ ರಾಮರಾಜ್ಯ ನಿರ್ಮಾಣ ಮಾಡಬೇಕು: ಪೇಜಾವರ ಶ್ರೀ

Mar 12 2024, 02:01 AM IST
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ನಂತರ ಅಖಂಡ 48 ದಿನಗಳ ಕಾಲ ವಿವಿಧ ಯಜ್ಞಯಾಗಾದಿಗಳೊಂದಿಗೆ ಮಂಡಲೋತ್ಸವವನ್ನು ಪೂರ್ಣಗೊಳಿಸಿ, ದೆಹಲಿಗೆ ಪೇಜಾವರ ಶ್ರೀಗಳು ಆಗಮಿಸಿದರು.

ಮನೆಗೆ ಬೆಂಕಿ: ಕೃಷಿ ಪರಿಕರ, ಮನೆ ಬಳಕೆ ಸಾಮಗ್ರಿ ಭಸ್ಮ

Mar 11 2024, 01:21 AM IST
ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಮನೆಯಲ್ಲಿಟ್ಟಿದ್ದ ತೊಗರಿ, ಕೃಷಿ ಉಪಕರಣಗಳು, ಗೃಹಪಯೋಗಿ ಸಾಮಾನುಗಳು ಬೆಂಕಿಯಲ್ಲಿ ಸುಟ್ಟು ಹೋಗಿರುವ ಘಟನೆ ಹೂಡದಳ್ಳಿ ಗ್ರಾಮದಲ್ಲಿ ನಡೆದಿದೆ.

ಬೋಟು, ಬಲೆ ಮೀನುಗಾರರ ಮನೆ ಇದ್ದಂತೆ: ಮಂಕಾಳ್‌ ವೈದ್ಯ

Mar 11 2024, 01:18 AM IST
ಮ್ಯಾಂಗನೀಸ್ ವಾರ್ಫ್‍ನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್‍ಗಳಿಗೆ 10 ಲಕ್ಷ ರು., 1 ಬೋಟ್‍ಗೆ 5 ಲಕ್ಷ ರು., 1 ದೋಣಿಗೆ 2 ಲಕ್ಷ ರು. ಸಹಿತ ಒಟ್ಟು 1.71 ಕೋಟಿ ರು. ಪರಿಹಾರ ವಿತರಿಸಲಾಯಿತು.

ಬೋಟು, ಬಲೆ ಮೀನುಗಾರರ ಮನೆ ಇದ್ದಂತೆ: ಮಂಕಾಳ್‌ ವೈದ್ಯ

Mar 11 2024, 01:18 AM IST
ಮ್ಯಾಂಗನೀಸ್ ವಾರ್ಫ್‍ನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್‍ಗಳಿಗೆ 10 ಲಕ್ಷ ರು., 1 ಬೋಟ್‍ಗೆ 5 ಲಕ್ಷ ರು., 1 ದೋಣಿಗೆ 2 ಲಕ್ಷ ರು. ಸಹಿತ ಒಟ್ಟು 1.71 ಕೋಟಿ ರು. ಪರಿಹಾರ ವಿತರಿಸಲಾಯಿತು.
  • < previous
  • 1
  • ...
  • 71
  • 72
  • 73
  • 74
  • 75
  • 76
  • 77
  • 78
  • 79
  • ...
  • 91
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved