ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ: ಹನುಮಂತಪ್ಪ
Dec 22 2024, 01:31 AM ISTತರೀಕರೆ ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ ಎಂದು ತರೀಕೆರೆ ಕೃಷಿ ಇಲಾಖೆ ಕೃಷಿ ಅಧಿಕಾರಿ-ಹನುಮಂತಪ್ಪ ಹೇಳಿದ್ದಾರೆ. ಎಂ.ಸಿ.ಹಳ್ಳಿ ವಲಯದ ಮಾಚೆನಹಳ್ಳಿ ಶ್ರೀ ರಾಮ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ತರೀಕೆರೆ ಯಿಂದ ಸಮೀಪದ ಎಂ.ಸಿ.ಹಳ್ಳಿ ವಲಯ ಮಾಚೇನಹಳ್ಳಿ ಶ್ರೀರಾಮ ಸಭಾಂಗಣದಲ್ಲಿ ಕೃಷಿ ನೀರಾವರಿ ಮತ್ತು ಮಳೆ ಕೊಯ್ಲು ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.