ರಣಜಿ ಟ್ರೋಫಿ : ಮೊದಲೆರಡು ಪಂದ್ಯಕ್ಕೆ ಮಳೆ ಅಡ್ಡಿ- ಇಂದಿನಿಂದ ಕರ್ನಾಟಕ vs ಬಿಹಾರ ಸೆಣಸು
Oct 26 2024, 12:55 AM ISTಪಾಟ್ನಾದಲ್ಲಿ ನಡೆಯಲಿರುವ ಪಂದ್ಯ. ಮೊದಲೆರಡು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, 2 ಪಂದ್ಯಗಳಿಂದ ಕೇವಲ 2 ಅಂಕ ಗಳಿಸಿರುವ ರಾಜ್ಯ ತಂಡಕ್ಕೆ ಮೊದಲ ಜಯದ ಗುರಿ. ಮಯಾಂಕ್, ಮನೀಶ್ ಮೇಲೆ ನಿರೀಕ್ಷೆ.