ಕೃಷಿ ಉತ್ಪನ್ನಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಿ
Dec 25 2024, 12:48 AM ISTರೈತನು ಇಂದು ಅನೇಕ ಅಡೆತಡೆಗಳ ನಡುವೆಯೂ ಸಹ ದೇಶಕ್ಕೆ ಅನ್ನ ನೀಡಲು ಕೃಷಿಯಲ್ಲಿ ತೊಡಗಿದ್ದಾನೆ, ದೇಶದ ಜನಸಂಖ್ಯೆ ಸ್ಫೋಟದಿಂದ ಆಹಾರ ಕೊರತೆ ಉಂಟಾಗಿದೆ, ಇದರಿಂದ ಕುಗ್ಗದೆ ರೈತ ಇರುವ ಸೌಲಭ್ಯಗಳನ್ನು ಬಳಸಿಕೊಂಡು ದೇಶಕ್ಕೆ ಆಹಾರ ಕೊಡುತ್ತಿದ್ದಾನೆ. ರೈತ ಬೆಳೆದ ತನ್ನ ಉತ್ಪನ್ನಗಳಿಗೆ ಆತನೇ ಬೆಲೆ ನಿಗದಿ ಮಾಡುವ ಹಕ್ಕನ್ನು ಸರ್ಕಾರ ನೀಡಬೇಕು.