ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ ₹೧೦ ಕೋಟಿ
Sep 19 2025, 01:00 AM ISTಕೋಲಾರ ಜಿಲ್ಲೆಯಲ್ಲಿ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆಯನ್ನು ಈ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು. ಕೆಜಿಎಫ್ ಕ್ಷೇತ್ರದ ರೈತರಿಗೆ ಹಾಗೂ ಕೋಲಾರ ಜಿಲ್ಲೆಯ ರೈತರಿಗೆ ಈ ಮಾರುಕಟ್ಟೆ ಉಪಯುಕ್ತವಾಗಲಿದೆ. ಎಪಿಎಂಸಿ ಮಾರುಕಟ್ಟೆಯ ಜಾಗದಲ್ಲಿ ಸಿಸಿ ರಸ್ತೆಗಳು, ಬೃಹತ್ ವಾಹನಗಳ ಪಾರ್ಕಿಂಗ್, ಮಂಡಿಗಳ ನಿರ್ಮಾಣ, ಎಪಿಎಂಸಿ ಕಚೇರಿ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲಾಗುವುದು.