ಸೋಮವಾರಪೇಟೆ ಮಾರುಕಟ್ಟೆ ವಿವಿಧ ಮಳಿಗೆ ಹರಾಜು ಪ್ರಕ್ರಿಯೆ
Feb 28 2024, 02:39 AM ISTಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಂಸ, ಮೀನು ಮಾರಾಟ ಮಳಿಗೆ, ಸಂತೆ ಸುಂಕ ಎತ್ತಾವಳಿ ಹಾಗೂ ಬಸ್ ನಿಲ್ದಾಣ ಸುಂಕ ಎತ್ತಾವಳಿ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಯಿತು. ಪಟ್ಟಣ ಪಂಚಾಯಿತಿಗೆ ವಾರ್ಷಿಕ ರು. 32,500 ಹೆಚ್ಚುವರಿ ಆದಾಯ ಲಭಿಸಿತು.