ಮೋದಿ ಮಾರಿ ನೋಡಿ ವೋಟು ಹಾಕುವ ದಿನ ಹೋದವು
Apr 11 2024, 12:50 AM ISTದೇಶದ ಮೇಲೆ 100 ಲಕ್ಷಕ್ಕೂ ಅಧಿಕ ಸಾಲ ಮಾಡಿದ ಮೋದಿ ಅವರ ಮೋಡಿ ಈ ಸಲ ನಡೆಯುವುದಿಲ್ಲ. ಅವರು ಮಾಡಿದ ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ, ಶ್ರೀಮಂತರ ಸಾಲಮನ್ನಾ ಮಾಡಿರುವ ಸಾಧನೆಗಳಿಂದ ಜನರು ಮೋದಿ ಅವರ ಮಾರಿ ನೋಡಿ ವೋಟು ಹಾಕುವ ದಿನಗಳು ಹೋದವು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.