ಕಲ್ಯಾಣ ನಾಡಿಗೆ ಮೋದಿ ಕೊಡುಗೆ ಏನು?: ಡಾ.ಮಲ್ಲಿಕಾರ್ಜುನ ಖರ್ಗೆ
Apr 13 2024, 01:03 AM ISTಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲು ಮನವಿ ಮಾಡಿದ್ರೆ ತಿರಸ್ಕಾರ ಮಾಡಿದ್ರು. ಯಾದಗಿರಿ ರೇಲ್ವೆ ಬೋಗಿ ಫ್ಯಾಕ್ಟರಿಗೂ ಕೊಕ್ಕೆ. ಹಾಕಿದ್ದಾರೆ. ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಶೇ.10 ರಷ್ಟು ಮೋದಿಯವರು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಆಗ ನಾನು ಶಹಬ್ಬಾಶ್ ಎನ್ನುತ್ತೇನೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.