ಮೋದಿ ಹೆಸ್ರಲ್ಲಿ ಟಿಕೆಟ್ ಪಡೆದು ಸೋತವ್ರಿಗೆ ಏನನ್ನಬೇಕು: ಖರ್ಗೆ
Apr 02 2024, 01:04 AM ISTಮೋದಿ ಅವರ ಹೆಸರಲ್ಲಿ ಟಿಕೆಟ್ ಪಡೆದು ಚುನಾವಣೆಗೆ ನಿಂತು ಕಳೆದ ವಿಧಾನಸಭೆಯಲ್ಲಿ ಸೋಲುವುದಿರಲಿ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಮಾಲೀಕಯ್ಯ ಗುತ್ತೇದಾರ ಅವರನ್ನ ಏನೆನ್ನಬೇಕು? ಸೋತು ಸುಣ್ಣಾದ ಹುಲಿ ಎನ್ನಬೇಕಾ? ಅಥವಾ ಅವರಿಗೆ ಇಲಿ ಎನ್ನಬೇಕಾ ಅಥವಾ ಹೊಸತೇನಾದರೂ ಹೇಳಬೇಕಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತಲ್ಲೇ ಗುತ್ತೇದಾರರನ್ನು ಕುಟುಕಿದ್ದಾರೆ.