ಮೋದಿ ಕಾಂಗ್ರೆಸ್ಗೆ ಬೈದಷ್ಟು ಒಳ್ಳೆಯದಾಗುತ್ತೆ: ಡಾ. ಮಲ್ಲಿಕಾರ್ಜುನ ಖರ್ಗೆ
Apr 30 2024, 02:02 AM ISTಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೆ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದರೆ, ಪ್ರಿಯಾಂಕಾ ಗಾಂಧಿಯವರು ದೇಶದಲ್ಲಿ ಸತ್ಯಮೇವ ಜಯತೆ ಎಂದರೂ ಕಳೆದ 10 ವರ್ಷದಿಂದ ಸುಳ್ಳೆ ಕಾರುಬಾರು ಮಾಡುತ್ತಿದೆ ಎಂದು ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿ ಗಮನ ಸೆಳೆದರು.