ರಸ್ತೆ ವಿಸ್ತರಣೆಗೆ ತೆಗೆದ ಗುಂಡಿ: ಅಪಾಯಕ್ಕೆ ನೀಡುತ್ತಿದೆ ಆಹ್ವಾನ
Jun 11 2024, 01:36 AM IST ಬಾಳೆಹೊನ್ನೂರುವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಇಟ್ಟಿಗೆ ಸೀಗೋಡು ಸಮೀಪದಲ್ಲಿ ಮುಖ್ಯರಸ್ತೆ ವಿಸ್ತರಣೆಗಾಗಿ ಕಳೆದ ಕೆಲ ದಿನಗಳ ಹಿಂದೆ ಗುಂಡಿ ತೆಗೆದಿದ್ದು, ಅದನ್ನು ಇನ್ನೂ ಮುಚ್ಚದೇ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.