• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಳ್ಳಾರಿ ಜೀನ್ಸ್‌ ಉದ್ಯಮಕ್ಕೆ ಭಾರೀ ಬೇಡಿಕೆ ಸೃಷ್ಟಿಸಿದ ಬಾಂಗ್ಲಾ ರಾಜಕೀಯ ಅರಾಜಕತೆ

Jan 09 2025, 12:49 AM IST
ಜೀನ್ಸ್ ಉದ್ಯಮಿಗಳೇ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ಜೀನ್ಸ್ ಉಡುಪುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ನಮ್ಮ ರಾಜಕೀಯ ಏಳ್ಗೆ ಶಾಸಕರು ಸಹಿಸುತ್ತಿಲ್ಲ: ಯಾವಗಲ್

Jan 09 2025, 12:46 AM IST
ನಮ್ಮ ತಂದೆ ಮಾಜಿ ಶಾಸಕ ಬಿ.ಆರ್‌. ಯಾವಗಲ್‌ ಈ ಕ್ಷೇತ್ರಕ್ಕೆ ಕಳೆದ 40 ವರ್ಷದಿಂದ ಮಾಡಿದ ಸೇವೆ ಗುರುತಿಸಿ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ಗ್ಯಾರಂಟಿ ತಾಲೂಕಾಧ್ಯಕ್ಷನ್ನಾಗಿ ಮಾಡಿದ್ದಾರೆ.

ಹೊಸ ತಲೆಮಾರಿನ ಬರಹಗಾರರ ಓದಿನಲ್ಲೂ ರಾಜಕೀಯ

Jan 08 2025, 12:16 AM IST
ಹೊಸ ತಲೆಮಾರಿನ ಕವಿಗಳು, ಬರಹಗಾರರು ಹಾಗೂ ಕತೆಗಾರರ ಕೃತಿಗಳನ್ನು ಓದುವ ವಿಚಾರದಲ್ಲಿಯೇ ರಾಜಕೀಯ ನಡೆಯುತ್ತಿದೆ ಎಂಬ ಅನುಮಾನ ಇದೆ ಎಂದು ಯುವ ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ ಅಭಿಪ್ರಾಯಪಟ್ಟರು. ಇದಕ್ಕೆ ಯುವ ಬರಹಗಾರ ಸಚಿನ್ ತೀರ್ಥಹಳ್ಳಿ ದನಿಗೂಡಿಸಿ ಬೆಂಬಲಿಸಿದರು. ಹೌದು; ಹೆಚ್ಚು ಪರಿಚಿತರು, ಜನಪ್ರಿಯ ಆದವರ ಸಾಹಿತ್ಯವನ್ನೇ ಓದಬೇಕು ಅನ್ನೋ ಮನಸ್ಥಿತಿ ಇದೆ ಎನಿಸುತ್ತದೆ ಎಂದರು. ಆದರೆ ಅಂಕಣಕಾರ್ತಿ ಕುಸುಮಾ ಆಯರಹಳ್ಳಿ ಅಲ್ಲಗಳೆದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಂಕಾಳ ವೈದ್ಯ

Jan 07 2025, 12:32 AM IST
ಐಟಿಐ ಕಾಲೇಜು ಕಟ್ಟಡಕ್ಕಾಗಿ ಅನುದಾನ ಕೂಡ ಮಂಜೂರಿಸಿ ಅಂದೂ ಕೂಡ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಭಟ್ಕಳಕ್ಕೆ ಆಗಮಿಸಿ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಇತಿಹಾಸ ತಿಳಿಯದೆ ರಾಜಕೀಯ ಮಾಡಬಾರದು: ಮೋಹನ್

Jan 07 2025, 12:15 AM IST
ಮೈಸೂರಿಗೆ ತನ್ನದೇ ಇತಿಹಾಸ, ಪರಂಪರೆ ಇದೆ. ಆದ್ದರಿಂದ ದೇಶದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಮೈಸೂರು ಕೂಡ ಒಂದು. ಬನಾರಸ್, ವಾರಣಸಿಯಂತೆ ಮೈಸೂರು ಪಾರಂಪರಿಕ ನಗರ. ಸಾವಿರಾರು ವರ್ಷಗಳ ಇತಿಹಾಸ ಮೈಸೂರಿಗೆ ಇದೆ.

ರಾಜಕಾರಣಿಗಳು ಊಟಕ್ಕೆ ಸೇರೋದೇ ತಪ್ಪಾ? - ಜಾರಕಿಹೊಳಿ ಮನೇಲಿ ರಾಜಕೀಯ ಚರ್ಚೆ ನಡೆದಿಲ್ಲ: ಸಿದ್ದು

Jan 06 2025, 12:13 PM IST

ಊಟಕ್ಕೆ ಸೇರುವುದೇ ತಪ್ಪೇ?. ರಾಜಕಾರಣಿಗಳು ಒಂದು ಕಡೆ ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಬಿಟ್ಟ ಮಾಜಿ ಸಚಿವ ಅನಂತಕುಮಾರ್‌ ಹೆಗಡೆ ಈಗ ಗ್ರೀನ್‌ ನ್ಯಾನೋ ಟೆಕ್‌ ಉದ್ಯಮಿ

Jan 06 2025, 01:02 AM IST
ಆರು ಬಾರಿಯ ಸಂಸದ, ಕೇಂದ್ರದ ಮಾಜಿ ಸಚಿವ ಹಾಗೂ ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತರಾದ ಅನಂತಕುಮಾರ್‌ ಹೆಗಡೆ ರಾಜಕೀಯದಿಂದ ದೂರವಾಗಿ ಈಗ ಏನು ಮಾಡುತ್ತಿದ್ದಾರೆ? ಅವರೀಗ ಸದ್ದಿಲ್ಲದೆ ಗ್ರೀನ್‌ ನ್ಯಾನೋ ಟೆಕ್‌ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ!

ಬಿಜೆಪಿ ರಾಜಕೀಯ ಪ್ರೇರಿತ ಹೋರಾಟ ಮಾಡ್ತಿದೆ-ಕಾಯುವ ತಾಳ್ಮೆ ಇಲ್ಲ : ಸಚಿವ ಈಶ್ವರ್ ಖಂಡ್ರೆ

Jan 05 2025, 01:34 AM IST
ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು.ಪ್ರತಿಯೊಂದರಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅಪರಾಧ‌ ಮಾಡುವವರು ಅವರೇ, ದೂರು ಕೊಡುವವರು ಅವರೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ಸಂಭಾಜಿರಾಜೇ ಪ್ರತಿಮೆಯಲ್ಲಿ ರಾಜಕೀಯ ''''''''ಅನಾವರಣ''''''''?

Jan 05 2025, 01:34 AM IST
ಕೆಲವರ ವಿರೋಧದ ನಡುವೆಯೇ ಅನಗೋಳದ ವೃತ್ತದಲ್ಲಿ ಛತ್ರಪತಿ ಸಂಭಾಜಿರಾಜೇ ಮಹಾರಾಜರ ಪ್ರತಿಮೆ ಅನಾವರಣ ಭಾನುವಾರ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಆದರೆ, ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಹೀಗಾಗಿ ಪ್ರತಿಮೆ ಅನಾವರಣ ಆಗುತ್ತದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ.

ಸಚಿನ ಪಂಚಾಳ ಸಾವಿನ ಸುತ್ತ ರಾಜಕೀಯ ಸರಿಯಲ್ಲ : ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ

Jan 03 2025, 12:33 AM IST

ಸಚಿನ ಪಂಚಾಳ ಸಾವಿನ ಸುತ್ತ ಈಗ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದು, ಇದು ಸತ್ತ ವ್ಯಕ್ತಿಗೆ ಮಾಡುವ ಅವಮಾನ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ ಅಸಮಧಾನ ವ್ಯಕ್ತಪಡಿಸಿದರು.

  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • ...
  • 55
  • next >

More Trending News

Top Stories
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved