ಸೆ.10 ರಮೇಶ್ ಅರವಿಂದ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ನಟನೆಯ ‘ದೈಜಿ’, ವಿಖ್ಯಾತ್ ನಿರ್ದೇಶನದ ‘ಯುವರ್ ಸಿನ್ಸಿಯರ್ಲೀ ರಾಮ್’ ಸಿನಿಮಾಗಳ ರಮೇಶ್ ಲುಕ್ ಬಿಡುಗಡೆಯಾಗಿದೆ.