50 ವರ್ಷ ಬಳಿಕ ಕ್ಯಾತನಹಳ್ಳಿ ಠಾಣೆ ಮೇಲ್ದರ್ಜೆಗೆ: ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ
Jul 02 2025, 11:50 PM ISTಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೊಮ್ಮೆ ಚಿನಕುರಳಿ ಹೊರ ಆರಕ್ಷಕ ಠಾಣೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದ್ದಾಗ ಅದನ್ನು ಆಗ ಶಾಸಕರಾಗಿದ್ದ ಪುಟ್ಟರಾಜು ಅವರೇ ಮೇಲುಕೋಟೆಗೆ ಸ್ಥಳಾಂತರಗೊಳಿಸಿದ್ದನ್ನು ಮರೆತಂತೆ ಕಾಣುತ್ತಿದೆ.