ತೆಂಗು, ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ರೈತ ಸಂಘ ಒತ್ತಾಯ
May 15 2024, 01:30 AM ISTಬೆಳೆ ಪರಿಹಾರ ಹಣ ನೀಡುವಾಗ ಮಳೆಯಾಶ್ರಿತ ಪ್ರದೇಶದ ರೈತರಿಗೆ ಮಾತ್ರ ನೀಡಲಾಗಿದ್ದು, ನೀರಾವರಿ ಆಶ್ರಿತ ಪ್ರದೇಶದ ರೈತರನ್ನು ಪರಿಹಾರ ಹಣದಿಂದ ವಂಚಿಸಲಾಗಿದೆ. ಪರಿಹಾರದ ಹಣ ಇನ್ನೂ ರೈತರ ಖಾತೆಗೆ ತಲುಪಿಲ್ಲ. ರೈತರಲ್ಲಿ ಬೇಧ ಎಣಿಸದೆ ಏಳೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವ ಸರ್ಕಾರ ಎಲ್ಲ ರೈತರನ್ನೂ ಸಮಾನವಾಗಿ ಪರಿಗಣಿಸಿ ಪರಿಹಾರ ಹಣ ವಿತರಿಸಿ.