ಗದಗ-ವಾಡಿ ರೈಲು ಮಾರ್ಗ ಉದ್ಘಾಟನೆಗೆ ಕೇಂದ್ರ ಸಚಿವರಿಗೆ ಸಿಎಂ ಪತ್ರ
Mar 26 2025, 01:30 AM ISTಗದಗ-ತಳಕಲ್-ಕುಷ್ಟಗಿ ವರೆಗೆ 60 ಕಿಮೀ ಮತ್ತು ವಾಡಿಯಿಂದ ಶಹಾಪುರ ವರೆಗಿನ 45 ಕಿಮೀ ಮಾರ್ಗವು ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಈ ಪ್ರದೇಶಗಳ ಜನರು ರೈಲ್ವೆ ಸೇವೆಗಳ ಪ್ರಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. 2025ರ ಏಪ್ರಿಲ್‌ನಲ್ಲಿ ರೈಲ್ವೆ ಯೋಜನೆ ಆರಂಭ ಕಾರ್ಯಕ್ಕೆ ಯಲಬುರ್ಗಾ ಪಟ್ಟಣದಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಬೇಕು.