ಕುಷ್ಟಗಿ-ಬೆಂಗಳೂರ ರೈಲು ಓಡಿಸಿ
Sep 03 2025, 01:01 AM ISTಕುಷ್ಟಗಿ, ಯಲಬುರ್ಗಾ, ಕುಕನೂರು ತಾಲೂಕಿನ ಜನತೆ ವ್ಯಾಪಾರ-ವಹಿವಾಟು, ಶೈಕ್ಷಣಿಕ ಉದ್ದೇಶಕ್ಕೆ ಬೆಂಗಳೂರಿಗೆ ತೆರಳಲುವವರಿಗೆ ಅನುಕೂಲವಾಗಲು ಯಶವಂತಪುರ-ಹರಿಹರ-ಹೊಸಪೇಟೆ ರೈಲನ್ನು ಕುಷ್ಟಗಿ ವರೆಗೆ ಓಡಿಸುವಂತೆ ಕುಷ್ಟಗಿ ರೈಲು ಹೋರಾಟ ಸಮಿತಿ ಪದಾಧಿಕಾರಿಗಳು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು.