ಮಂಗಳೂರು ವಿಮಾನ ದುರಂತದ 12 ಮಂದಿ ಮೃತರ ಗುರುತು ಕೊನೆಗೂ ಪತ್ತೆಯೇ ಆಗಲಿಲ್ಲ!
May 22 2024, 12:46 AM ISTಮೃತಪಟ್ಟ 158 ಮಂದಿ ಪೈಕಿ 136 ಮಂದಿಯ ಗುರುತು ಪತ್ತೆಯಾಗಿತ್ತು. ಬಾಕಿ 22 ಮಂದಿಯ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 12 ಮಂದಿಯ ಶವದ ಗುರುತು ಪತ್ತೆಯಾಗಿದ್ದರೆ, ಬಾಕಿ 12 ಮಂದಿಯ ಶವ ಯಾರದ್ದು ಎಂಬುದು ಇದುವರೆಗೂ ಗೊತ್ತಾಗಿಲ್ಲ.