ಕೊಡಗು ಪ್ರವಾಹಪೀಡಿತ: 22 ಮನೆಗಳಿಗೆ ಹಾನಿ, ಇಂದೂ ಶಾಲೆ, ಕಾಲೇಜುಗಳಿಗೆ ರಜೆ
Jul 19 2024, 12:53 AM ISTಜಿಲ್ಲೆಯಾದ್ಯಂತ ಗುರುವಾರವೂ ಕೂಡ ಮಳೆ ಅಬ್ಬರ ಮುಂದುವರಿದ ಪರಿಣಾಮ ಜಿಲ್ಲೆಯ ಹಲವು ಕಡೆ ಪ್ರವಾಹ ಉಂಟಾಗಿದೆ. ಜಿಲ್ಲೆಯ ಭಾಗಮಂಡಲ, ನಾಪೋಕ್ಲು ಚೆರಯಪರಂಬುವಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 22 ಮನೆಗಳಿಗೆ ಹಾನಿಯಾಗಿದೆ.ಶುಕ್ರವಾರವೂ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.