ಮಧ್ಯಪ್ರದೇಶ : ದೇಶದ ಮೊದಲ ಡ್ರೋನ್ ತರಬೇತಿ ಶಾಲೆ ಶುರು
Sep 26 2025, 01:03 AM IST ಪಹಲ್ಗಾಂ ನರಮೇಧ, ಆಪರೇಷನ್ ಸಿಂದೂರದ ಬಳಿಕ ದೇಶದ ಗಡಿಗಳಲ್ಲಿ ಅಪಾಯ ಹೆಚ್ಚುತ್ತಿರುವ ನಡುವೆಯೇ, ಭಾರತೀಯ ಸೇನೆ ಮಧ್ಯಪ್ರದೇಶದ ತೇಕನ್ಪುರದಲ್ಲಿರುವ ತನ್ನ ತರಬೇತಿ ಅಕಾಡೆಮಿಯಲ್ಲಿ ಭಾರತದ ಮೊದಲ ಡ್ರೋನ್ ಯುದ್ಧ ಶಾಲೆ ಆರಂಭಿಸಿದೆ.