ಯಲಬುರ್ಗಾ ಕ್ಷೇತ್ರಕ್ಕೆ ೧೦ ಕೆಪಿಎಸ್ ಶಾಲೆ ಶೀಘ್ರ ಮಂಜೂರು
Sep 03 2025, 01:01 AM ISTಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಗನಾಳ, ಹಿರೇಅರಳಿಹಳ್ಳಿ, ರಾಜೂರು-ಆಡೂರು, ಬಳೂಟಗಿ, ಹಿರೇಮ್ಯಾಗೇರಿ, ತಳಕಲ್, ಗಾಣಧಾಳ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೇ ತಿಂಗಳಲ್ಲಿ ಮಂಜೂರು ಮಾಡಿಸಲಾಗುತ್ತದೆ.