ಸಮಾಜ ತಿದ್ದುವ ಕೆಲಸ ಸಾಧು ಸಂತರಿಂದ ನಡೆಯಬೇಕಿದೆ-ಶಾಸಕ ಮಾನೆ
Jan 21 2025, 12:30 AM ISTಮಾನವೀಯ ಮೌಲ್ಯಗಳು ನಾಶವಾಗುತ್ತಿವೆ. ಭಕ್ತಿ, ಶ್ರದ್ಧೆ ಕಣ್ಮರೆಯಾಗುತ್ತಿವೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಸಮಾಜವನ್ನು ತಿದ್ದಿ, ಸರಿದಾರಿಗೆ ಕರೆತರುವ ಕೆಲಸ ಸಾಧು, ಸಂತರಿಂದ ನಡೆಯಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.