ನಿರ್ವಹಣೆ ಇಲ್ಲದೆ ಮುಚ್ಚಿದ ಸಮುದಾಯ ಶೌಚಾಲಯ
Aug 11 2024, 01:45 AM IST ಬುರುಡಗುಂಟೆ ಹೃದಯಭಾಗ ಹೀಗಾಗಿ ಇಲ್ಲಿಯೇ ಬ್ಯಾಂಕ್, ಆಸ್ಪತ್ರೆ, ಶಾಲೆಗಳು, ವಿದ್ಯಾರ್ಥಿ ನಿಲಯ, ದಿನಸಿ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯೂ ಇದೆ. ಸಾರ್ವಜನಿಕರು ವ್ಯವಹಾರಕ್ಕಾಗಿ ನಿತ್ಯ ಬಂದು ಹೋಗುತ್ತಾರೆ. ಆದರೆ ಇಲ್ಲಿ ಶೌಚಾಲಯ ಸೌಲಭ್ಯವೇ ಇಲ್ಲ.