ಗುರು-ವಿರಕ್ತ-ಭಕ್ತ ಒಂದಾದರೆ ನಮ್ಮನ್ನು ತಡೆಯೋರಿಲ್ಲ: ಸಂಸದ ಬೊಮ್ಮಾಯಿ ಹೇಳಿಕೆ
Jul 23 2025, 12:31 AM ISTವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದ್ದು, ನಾವೆಲ್ಲಾ ಸಮಾಜ ಬಾಂಧವರು, ಗುರು-ವಿರಕ್ತರು-ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದು ಹಾವೇರಿ ಕ್ಷೇತ್ರ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.