• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಮುದ್ರ ಮಾರ್ಗದ ಟಾಟಾ ಫೈಬರ್‌ ಕೇಬಲ್‌ ಕಟ್

Sep 08 2025, 01:00 AM IST
ಕೆಂಪು ಸಮುದ್ರದ ಮೂಲಕ ಹಾದುಹೋಗಿರುವ ಭಾರತದ ಟಾಟಾ ಕಮ್ಯುನಿಕೇಷನ್ಸ್‌ನ ಕೇಬಲ್‌ ಸೇರಿ ಎರಡು ಕಂಪನಿಗಳು ನಿರ್ವಹಿಸುತ್ತಿರುವ ಫೈಬರ್‌ ಕೇಬಲ್‌ಗಳು ಕಡಿತಗೊಂಡು ಭಾರತ, ಪಾಕಿಸ್ತಾನ ಸೇರಿ ಪಶ್ಚಿಮ ಏಷ್ಯಾದ ಹಲವು ದೇಶಗಳಲ್ಲಿ ಇಂಟರ್ನೆಟ್‌ ಸೇವೆ ವ್ಯತ್ಯಯವಾಗಿದೆ ಎಂದು ಹೇಳಲಾಗುತ್ತಿದೆ.

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

Aug 30 2025, 01:01 AM IST
ಮಲ್ಪೆ ಪರಿಸರದಲ್ಲಿ ಸಮುದ್ರಪಾಲಾಗುತ್ತಿದ್ದ ನಾಲ್ವರು ಮೀನುಗಾರರನ್ನು ಈಶ್ವರ್ ಮಲ್ಪೆ ದೋಣಿಯಲ್ಲಿ ತೆರಳಿ, ಈಜಿ ಕೈಸೋತು ಹೋಗಿದ್ದ ಮೀನುಗಾರರಿಗೆ ಲೈಫ್‌ ಜಾಕೆಟ್‌ ನೀಡಿ ರಕ್ಷಿಸಿ ದಡಕ್ಕೆ ಕರೆ ತಂದರು.

ಸಮುದ್ರದಲ್ಲಿ ತೈಲ, ಅನಿಲ ನಿಕ್ಷೇಪ ಪತ್ತೆಗೆ ಸಮುದ್ರ ಮಂಥನ

Aug 16 2025, 12:00 AM IST
ಸಮುದ್ರದ ಆಳದಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಭಾರತವು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್‌ಗೆ ಚಾಲನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ಹೆಜಮಾಡಿ: ಏಳೂರು ಮೊಗವೀರ ಮಹಾಸಭಾದಿಂದ ಸಮುದ್ರ ಪೂಜೆ

Aug 10 2025, 02:17 AM IST
ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಕನ್ನಂಗಾರು ಮೊಗವೀರ ಸಭಾ ಸಹಕಾರದಲ್ಲಿ ಹೆಜಮಾಡಿಯ ಅಮಾಸೆಕರಿಯ ಸಮುದ್ರ ಕಿನಾರೆಯಲ್ಲಿ ಶನಿವಾರ ಬೆಳಗ್ಗೆ ಸಾಮೂಹಿಕ ಸಮುದ್ರಪೂಜೆ ನಡೆಸಿ ಸಮುದ್ರಕ್ಕೆ ಹಾಲೆರೆಯಲಾಯಿತು.

ಸೆಲ್ಫೀ ಹುಚ್ಚಾಟ: ಮರವಂತೆ ಬೀಚಿನಲ್ಲಿ ಸಮುದ್ರ ಪಾಲಾಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ

Jun 09 2025, 01:54 AM IST
ಎರಡು ಪ್ರತ್ಯೇಕ ಘಟನೆಗಳಲ್ಲಿ ಅಪಾಯದಿಂದ ಪಾರಾದ ಈ ಪ್ರವಾಸಿಗರನ್ನು ಬೆಂಗಳೂರಿನ ನಾಲ್ವರು ಮತ್ತು ಗೋವಾದ ಒಬ್ಬ ಮಹಿಳೆ ಎಂದು ಗುರುತಿಸಲಾಗಿದೆ.

ಮರವಂತೆ: ಸಮುದ್ರ ಸೇರಿದ 115 ಆಮೆ ಮರಿ!

Mar 15 2025, 01:02 AM IST
40 ದಿನಗಳ ಹಿಂದೆ ಮರವಂತೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳಿಟ್ಟಿದ್ದವು. ಅವುಗಳನ್ನು ಸ್ಥಳೀಯ ಆಸಕ್ತರು ಗುರುತಿಸಿ, ಅವುಗಳ ಸುತ್ತ ಆವರಣ, ಹ್ಯಾಚರಿ (ಮೊಟ್ಟೆಕೇಂದ್ರ) ನಿರ್ಮಿಸಿ ಸಂರಕ್ಷಣೆ ಮಾಡಿದ್ದರು. ಅದರಲ್ಲಿ ಮರವಂತೆ ‘ಹ್ಯಾಚರಿ’ಯಲ್ಲಿ ಗುರುವಾರ ರಾತ್ರಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ.

ಕೇಣಿಯ ಸಮುದ್ರ ತೀರದಲ್ಲಿ ಸರ್ವೆ ನಿಲ್ಲಿಸಿ ಮೀನುಗಾರಿಕೆಗೆ ತೆರಳಲು ಅವಕಾಶ ನೀಡಿ : ಪ್ರತಿಭಟನಾಕಾರರು

Mar 13 2025, 12:50 AM IST
ಕೇಣಿಯ ಸಮುದ್ರ ತೀರದಲ್ಲಿ ವಾಣಿಜ್ಯ ಬಂದರೂ ನಿರ್ಮಾಣವಾಗುವುದು ಬೇಡ ಎಂದು ಕಳೆದ 14 ದಿನದ ಹಿಂದೆ ಕೇಣಿಯ ಸಮುದ್ರಕ್ಕೆ ಧುಮುಕಿ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸಮುದ್ರ ಸೇರುವ ನೀರನ್ನು ರೈತರ ಕೃಷಿ ಭೂಮಿಗೆ ನೀಡಿ: ಮರಿಗೌಡ ಪಾಟೀಲ

Mar 07 2025, 12:46 AM IST
ನದಿ ಜೋಡಣೆಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ಅನ್ನದಾತರು ನೀರಿಗಾಗಿ ಗೋಳಿಡುವಂತಾಗಿದೆ.

ಸಮುದ್ರ ಸಂರಕ್ಷಿತ ವಲಯವಾಗಿ ಅಪ್ಸರಕೊಂಡ?

Feb 09 2025, 01:17 AM IST
ಅಪ್ಸರಕೊಂಡ ವಲಯದಲ್ಲಿ ಅಪರೂಪವಾದ ಆಲಿವ್- ರಿಡ್ಲಿ ಆಮೆಗಳು ಹೆಚ್ಚು ಕಂಡುಬರುತ್ತವೆ. ಹೀಗಾಗಿ ಆಮೆಗಳ ಸಂತತಿ ಉಳಿವಿಗಾಗಿ ಅಪ್ಸರಕೊಂಡವನ್ನು ಸಂರಕ್ಷಿತ ವಲಯವಾಗಿ ಮಾಡುವ ಉದ್ದೇಶ ಹೊಂದಲಾಗಿದೆ.

ರಂಗ ಸಮುದ್ರ ಗ್ರಾಪಂಗೆ ಮಾರಕ್ಕ ರಾಜಣ್ಣ ಅಧ್ಯಕ್ಷೆ

Jan 17 2025, 12:46 AM IST
ತೆರವಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ರಂಗಸಮುದ್ರ ಗ್ರಾಪಂಗೆ ಚುನಾವಣೆ ನಡೆದಿದ್ದು ಗ್ರಾಪಂನ ನೂತನ ಅಧ್ಯಕ್ಷರಾಗಿ ಮಾರಕ್ಕ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
  • < previous
  • 1
  • 2
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved