ವಿಜ್ಞಾನ ವಿಭಾಗದ ಆಯ್ದ 25 ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ತರಬೇತಿ ನೀಡಲು ಪೇಸ್ ಕಂಪನಿ ಸಹಯೋಗದಲ್ಲಿ ರೂಪಿಸಿರುವ ಉಚಿತ ಆನ್ಲೈನ್ ತರಗತಿ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.