ದಲಿತ ಕಾಲೋನಿಯ ಸರ್ಕಾರಿ ಜಾಗ ಕಬಳಿಕೆ ಹುನ್ನಾರ; ದಲಿತ ಮುಖಂಡರಿಂದ ಪ್ರತಿಭಟನೆ
Sep 21 2025, 02:00 AM ISTಕೆಲ ಮೇಲ್ವರ್ಗದವರು ಏಕಾಏಕಿ ಬಂದು ಸುಳ್ಳು ದಾಖಲೆ ತೋರಿಸಿ, ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಿ ಎಂದು ಆರಕ್ಷಕರ ಮೂಲಕ ಬೆದರಿಕೆ ಹಾಕುತ್ತಿದ್ದು, ನಾವು ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಮೂಲ ದಾಖಲೆ ಪ್ರಕಾರ ಈ ಜಾಗವನ್ನು ತಾಲೂಕು ಆಡಳಿತ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.