ಬರ ಪರಿಹಾರ ಸಾಲಕ್ಕೆ ಜಮೆ; ಹಣ ಮರಳಿಸುವ ಬಗ್ಗೆ ಬ್ಯಾಂಕ್ಗಳಲ್ಲಿ ಗೊಂದಲ
May 21 2024, 12:33 AM ISTಭಾಗ್ಯಲಕ್ಷ್ಮೀ, ಪಿಂಚಣಿ, ನರೇಗಾ ಕೂಲಿ, ವೃದ್ದಾಪ್ಯ ವೇತನ, ಗ್ಯಾಸ್ ಸಬ್ಸಿಡಿಯೂ ಸಾಲಕ್ಕೆ ಜಮೆ ಮಾಡಲಾಗಿದ್ದು, ಬ್ಯಾಂಕುಗಳ ಕ್ರಮದ ಬಗ್ಗೆ ರೈತಾಪಿ ವಲಯದಿಂದ ತೀವ್ರ ಆಕ್ರೋಶ, ಸಾಲಕ್ಕೆ ಜಮೆ ಮಾಡಿಕೊಂಡ ಬ್ಯಾಂಕುಗಳಿಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.