ಹಣ, ಹೆಂಡದ ಬಲ ವಿರುದ್ಧ ನನ್ನ ಹೋರಾಟ ಗೆಲ್ಲುತ್ತೆ
Apr 09 2024, 12:50 AM ISTಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ಗೆ ಅಪ್ಪನ ನಾಮ ಬಲ, ಸರ್ಕಾರದ ಬಲ, ಹಣ, ಹೆಂಡದ ಬಲ ಇದ್ದರೆ, ಬಿಜೆಪಿ ಅಭ್ಯರ್ಥಿಗೆ ಕೇಂದ್ರ ಸರ್ಕಾರದ ಬಲ, ಹಣದ ಬಲ ಇದೆ, ಇವರಿಬ್ಬರ ನಡುವೆ ನನ್ನ ಹೋರಾಟದ ಬಲ ಗೆಲ್ಲುತ್ತದೆ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಹುಜನ ಪಕ್ಷದ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಹೇಳಿದರು.