ಕೈಕೊಟ್ಟ ಹಿಂಗಾರು: ಬಾಡುತ್ತಿರುವ ಬೆಳೆ
Dec 27 2023, 01:31 AM ISTತಾಲೂಕಿನಲ್ಲಿ ಹಿಂಗಾರಿ ಬೆಳೆದ ಬಿಳಿ ಜೋಳ, ಹುರುಳಿ, ಹೆಸರು ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ಬಾಡುತ್ತಿದ್ದು, ಉತ್ತಮ ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ಈಗ ಮತ್ತೆ ಕಂಗಾಲಾಗಿದ್ದಾರೆ. ಹಿಂಗಾರು ಬೋನಸ್ ಬೆಳೆ ಎಂದುಕೊಂಡಿದ್ದ ರೈತರ ಸ್ಥಿತಿ ಸಾಲದ ಸುಳಿಯಲ್ಲಿ ಬವಣೆ ಪಡುವಂತಾಗಿದೆ.