ಶಿಕಾರಿಪುರ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ: ರಾಘವೇಂದ್ರ
Jan 19 2024, 01:48 AM ISTಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಅನುಷ್ಠಾನಗೊಳಿಸಿದ ಶಾಶ್ವತ ನೀರಾವರಿ ಯೋಜನೆಗೆ ಈಗ ಪ್ರತಿಫಲ ದೊರೆ ಯುತ್ತಿದ್ದು, ಸುಸಜ್ಜಿತ ರಸ್ತೆ ಸಂಪರ್ಕ ಆಸ್ಪತ್ರೆಗಳ ಅಧುನೀಕರಣದಿಂದ ತಾಲೂಕು ಅಭಿವೃದ್ಧಿಯ ಉತ್ತುಂಗ ತಲುಪಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.