ಕೆಆರ್‌ಎಸ್ ಮಾದರಿ ಮಲಪ್ರಭಾ ಜಲಾಶಯ ಅಭಿವೃದ್ಧಿ: ಲಕ್ಷ್ಮೀ ಹೆಬ್ಬಾಳಕರ್
Oct 16 2024, 12:35 AM ISTಸವದತ್ತಿ: ಮುಂದಿನ ದಿನಗಳಲ್ಲಿ ನವಿಲುತೀರ್ಥ ಉದ್ಯಾನ, ವೀಕ್ಷಕರಿಗೆ ಆಸನ ಸೇರಿದಂತೆ ಮಲಪ್ರಭಾ ಜಲಾಶಯವನ್ನು ಅಭಿವೃದ್ಧಿಪಡಿಸಿ, ಕೆ.ಆರ್.ಎಸ್. ಮಾದರಿಯಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.