ಕೊಳೆಗೇರಿಗಳ ಅಭಿವೃದ್ಧಿ ಅರಸು ಕೊಡುಗೆ ಎಂದ ಶಾಸಕ ಶಿವಲಿಂಗೇಗೌಡ
Sep 30 2024, 01:18 AM ISTಹಾಸನ ರಸ್ತೆ ಎಡ ಮತ್ತು ಬಲಭಾಗ ಹಾಗೂ ಸರಸ್ವತಿಪುರಂ ಮತ್ತು ಇಂದಿರಾನಗರಗಳಲ್ಲಿನ ಕೊಳಚೆ ಪ್ರದೇಶ ನಿವಾಸಿಗಳು ಬಹಳ ವರ್ಷಗಳಿಂದ ಅನಧಿಕೃತವಾಗಿ ಊರು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇವರು ಅಭಿವೃದ್ಧಿ ಹೊಂದಲು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಚಿಂತನೆ ಕಾರಣವಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.