ಸಾಲ ಸದ್ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಸಾಧ್ಯ: ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರಯ್ಯ
Sep 23 2024, 01:31 AM ISTಪ್ರಾಮಾಣಿಕತೆ, ಸಹಕಾರಿ ತತ್ವ, ಸೇವಾ ಮನೋಭಾವನೆಗಳನ್ನಿಟ್ಟುಕೊಂಡು ಬೆಳೆಯುತ್ತಿರುವ ಸಹಕಾರಿ ಸಂಘಗಳಿಗೆ ಸದಸ್ಯರುಗಳೇ ಆಧಾರ ಸ್ತಂಭವಿದ್ದಂತೆ ಎಂದು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ರಾಜಶೇಖರಯ್ಯ ಹೇಳಿದರು. ತಿಪಟೂರಿನ ಕೃಷಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.