• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗೆದ್ದು ಬಂದು ಒಂದೂವರೆ ವರ್ಷಗಳಾದರೂ ಶಾಸಕ ಅಭಿವೃದ್ಧಿ ಮಾಡಿಲ್ಲ : ಮಾಜಿ ಶಾಸಕ ಎ.ಎಸ್.ಪಾಟೀಲ

Nov 18 2024, 01:18 AM IST

ಗೆದ್ದು ಬಂದು ಒಂದೂವರೆ ವರ್ಷಗಳಾದರೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಮತಕ್ಷೇತ್ರದ ಯಾವುದೇ ಒಂದು ಅಭಿವೃದ್ಧಿ ಪೂರಕ ಯೋಜನೆಗೆ ಒಂದು ನೈಯಾ ಪೈಸೆ ಅನುದಾನ ತರುವ ತಾಕತ್ತಿಲ್ಲ.

ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿ ಮುಖ್ಯ

Nov 18 2024, 12:00 AM IST
ರಸ್ತೆ ಅಭಿವೃದ್ಧಿ ಹೆಚ್ಚಾದಷ್ಟು ಸಂಚಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಹಾಳಾದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗಲಿದ್ದು, ರಸ್ತೆ ಅಭಿವೃದ್ದಿಯಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು. ಶಾಸಕನಾಗಿರುವ ನನಗೆ ಅವರ ಸೇವೆಯನ್ನು ಮಾಡುವುದೇ ಮುಖ್ಯ ಗುರಿಯಾಗಿದ್ದು, ಜನರ ಸೇವೆಗಾಗಿ ದಿನದ 24 ಗಂಟೆಯೂ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.

ವಿದ್ಯಾವಂತ ಯುವಕರಿಂದ ದೇಶದ ಅಭಿವೃದ್ಧಿ: ಡಾ. ಆರ್ತಿ ಸರಿನ್

Nov 17 2024, 01:19 AM IST
ಸಮಾರಂಭದಲ್ಲಿ ಒಟ್ಟು 1052 ವಿದ್ಯಾರ್ಥಿಗಳು ಪದವಿ ಪಡೆದರು.ಇದೇ ಸಂದರ್ಭದಲ್ಲಿ ವಿಶ್ವ ವಿದ್ಯಾನಿಲಯದ ವತಿಯಿಂದ 22 ಚಿನ್ನದ ಪದಕಗಳು ಹಾಗೂ 72 ಮೆರಿಟ್ ಪ್ರಮಾಣಪತ್ರ,ಪ್ರಶಸ್ತಿಗಳನ್ನು ನೀಡಲಾಯಿತು.

ಸಹಕಾರ ಕ್ಷೇತ್ರ ಅಭಿವೃದ್ಧಿ ಸಾಧಿಸಲು ಜಿಲ್ಲೆಯ ಅಗ್ರಗಣ್ಯ ನಾಯಕರ ತ್ಯಾಗ ಅಪಾರ: ಕೆ.ಸಿ.ಜೋಗಿಗೌಡ

Nov 17 2024, 01:19 AM IST
ಕೆ.ವಿ.ಶಂಕರಗೌಡರು ಸೇರಿದಂತೆ ಹಲವು ನಾಯಕರು ತಮ್ಮ ತನು, ಮನ, ದನ ತ್ಯಾಗ ಮಾಡಿ ಈ ಕ್ಷೇತ್ರವನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ. ಭವಿಷ್ಯದಲ್ಲಿ ಅವರ ಸಾಧನೆ ಮತ್ತಷ್ಟು ಯಶಸ್ವಿಯಾಗಲು ಸದಸ್ಯರು ಪಾರದರ್ಶಕತೆ, ಆರ್ಥಿಕ ಶಿಸ್ತು ಮತ್ತು ನಾಯಕತ್ವದ ಗುಣ ಮೈಗೂಡಿಸಿಕೊಂಡು ಕೆಲಸ ಮಾಡಿದ್ದಲ್ಲಿ ಇನ್ನಷ್ಟು ಬಲಾಢ್ಯವಾಗಿ ಕಟ್ಟಲು ಸಾಧ್ಯವಿದೆ.

ಶ್ರೀಮಂಚಮ್ಮ ದೇವಸ್ಥಾನದ ಅಭಿವೃದ್ಧಿ ಅನುದಾನ ಶಾಸಕ ಮಧುಗೆ ಮನವಿ

Nov 15 2024, 12:32 AM IST
ಶಾಸಕ ಮಧು ಜಿಮಾದೇಗೌಡರನ್ನು ಭೇಟಿ ನೀಡಿದ ಅಣ್ಣೂರು ಗ್ರಾಮದ ಮುಖಂಡರು, ನ.25, 26ರಂದು ದೇವಸ್ಥಾನ ಉದ್ಘಾಟನೆ ಗೊಳ್ಳುತ್ತಿದೆ. ಸದ್ಯಕ್ಕೆ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ತಮ್ಮ ಶಾಸಕರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಶಿಕ್ಷಣ, ವೈಚಾರಿಕತೆ ಅಳವಡಿಕೆಯಿಂದ ಸಮುದಾಯ ಅಭಿವೃದ್ಧಿ

Nov 15 2024, 12:32 AM IST
ದೇವರಗುಡಿಯ ಗಡಿ ಪ್ರವೇಶ ಕರಿಗಲ್ಲು ಮೂಲಕ ನಡೆಯಲಿದೆ.

ಅನ್ನದಾತರ ಬದುಕು ಹಸನಾಗಿದ್ರೆ ನಾಡು ಅಭಿವೃದ್ಧಿ: ಉಜ್ಜಯನಿ ಶ್ರೀ

Nov 14 2024, 12:50 AM IST
ರೈತರು, ಜನರು ಮತ್ತು ವ್ಯಾಪಾರಸ್ಥರು ಜೀವನದಲ್ಲಿ ಮಾಡುವ ಕೆಲಸದಲ್ಲಿ ಶ್ರಮ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಿಂದ ಕೂಡಿರುತ್ತದೆ.

ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆಗೆ ಪರಿಶೀಲನೆ

Nov 13 2024, 12:45 AM IST
ಎಸ್.ಟಿ. ಮೀಸಲಾತಿಯಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಲು ಯಾವುದೇ ಅವಕಾಶ ಇಲ್ಲ,

ಮಕ್ಕಳು ಕಲಿತರೆ ಭಾಷೆ ಅಭಿವೃದ್ಧಿ ಸಾಧ್ಯ: ಪುದಿಯಮನೆ ಕೃಷ್ಣ

Nov 13 2024, 12:09 AM IST
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆ ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಅರೆಭಾಷೆ ಗಡಿನಾಡ ಉತ್ಸವದ ಕ್ರೀಡಾಕೂಟ ಸಂಪನ್ನಗೊಂಡಿತು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಪ್ರಭಾ

Nov 11 2024, 11:47 PM IST
ಹರಿಹರ ನಗರಸಭೆ ಆವರಣದಲ್ಲಿ ದೂಡಾದ ನೂತನ ಉಪ ಕಚೇರಿ ಉದ್ಘಾಟನಾ ಸಮಾರಂಭವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.
  • < previous
  • 1
  • ...
  • 50
  • 51
  • 52
  • 53
  • 54
  • 55
  • 56
  • 57
  • 58
  • ...
  • 133
  • next >

More Trending News

Top Stories
ಅಮೆರಿಕ ಅಧ್ಯಕ್ಷ ಟ್ರಂಪ್‌ ಹುಚ್ಚಾಟಗಳಿಗೆ ಅಸಲಿ ಕಾರಣ ಏನು?
3 ಸಾವಿರ ಸಿರಿಧಾನ್ಯ ರೈತರು ಒಂದಾಗಿ 25 ಕೋಟಿ ರೂ. ವಹಿವಾಟಿನ ಕಂಪನಿ ಕಟ್ಟಿದರು
ವಿಷ್ಣು ಸಮಾಧಿ ಸ್ಥಳ ಖರೀದಿಗೆ ರೆಡಿ : ಸುದೀಪ್‌
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಭಾರತಲಕ್ಷ್ಮೀ ಬಿರುದು ಪ್ರದಾನ
ಸಂಸತ್‌ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್‌ಗೆ ತಿರುಗುಬಾಣ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved