ಬಿಜೆಪಿ ಅಭ್ಯರ್ಥಿ ಪರ ಬಿ. ಹರ್ಷವರ್ಧನ್ ಪ್ರಚಾರ
Apr 12 2024, 01:11 AM ISTನಂಜನಗೂಡು ಕ್ಷೇತ್ರದಾದ್ಯಂತ ಬಿಜೆಪಿ ಪರವಾದ ವಾತಾವರಣವಿದೆ, ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿತ್ತು, ನಗು ಏತನೀರಾವರಿ ಯೋಜನೆ, ಪಟ್ಟಣದ ಎರಡು ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಹಾಗೂ ಕೆಂಡಗಣ್ಣಸ್ವಾಮಿ ಮಠದ ಬಳಿ ಬಸವೇಶ್ವರರ ಮೂರ್ತಿ ಸ್ಥಾಪನೆಗೆ ಕ್ರಮವಹಿಸಲಾಗಿತ್ತು.