ಮೊದಲ ಟೆಸ್ಟ್: ದಾಖಲೆ ಬರೆದ ವಿಲಿಯಮ್ಸನ್, ದ.ಆಫ್ರಿಕಾ ವಿರುದ್ಧ ಕಿವೀಸ್ ಪರಾಕ್ರಮ
Feb 07 2024, 01:50 AM ISTದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ಪರಾಕ್ರಮ ಮೆರೆದಿದ್ದು, ಬೃಹತ್ ಗೆಲುವಿನ ನಿರೀಕ್ಷೆಯಲ್ಲಿದೆ. ಕಿವೀಸ್ನ 511 ರನ್ಗೆ ಉತ್ತರವಾಗಿ ಮಂಗಳವಾರ ದ.ಆಫ್ರಿಕಾ ಕೇವಲ 162 ರನ್ಗೆ ಆಲೌಟಾಯಿತು.