ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ
Jun 20 2024, 01:11 AM ISTಸ್ಮೃತಿ ಮಂಧನಾ, ಹರ್ಮನ್ಪ್ರೀತ್ ಕೌರ್ ಅಮೋಘ ಶತಕ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ 4 ರನ್ ರೋಚಕ ಗೆಲುವು. 3 ಪಂದ್ಯಗಳ ಸರಣಿ 2-0ಯಲ್ಲಿ ವಶ. ಇನ್ನೊಂದು ಪಂದ್ಯ ಬಾಕಿ.