ವೇಲಾಂಗಣಿ ಆರೋಗ್ಯ ಮಾತೆ ಚರ್ಚ್‌ನಲ್ಲಿ ತಾಯಂದಿರ, ದಾದಿಯರ ದಿನ
May 13 2024, 01:06 AM ISTಧರ್ಮ ಕೇಂದ್ರದ ಎಲ್ಲಾ ತಾಯಂದಿರ ಪರವಾಗಿ ಧರ್ಮ ಕೇಂದ್ರದ ಹಿರಿಯ ತಾಯಂದಿರೆಂದು ಫಿಲೋಮಿನಾ ಮತ್ತು ಎಪ್ರೆಸಿನರವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು. ನಂತರ ಧರ್ಮ ಕೇಂದ್ರದ ಎಲ್ಲಾ ತಾಯಿಯರು ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಸಿಹಿ ಹಂಚಿದರು.