ಸಂತೆ ವ್ಯಾಪಾರಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
Oct 20 2024, 02:00 AM ISTಚನ್ನರಾಯಪಟ್ಟಣ ಪಟ್ಟಣದ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಪಟ್ಟಣದ ರೊಟರಿ ಕ್ಲಬ್ ಹಾಗೂ ರೊಟ್ರ್ಯಾಕ್ಟ್ ಕ್ಲಬ್ ಮಿಟ್ಟೌನ್ ಹಾಸನ ಏಡ್ಸ್ ಜಾಗೃತಿ ದಳ ಸಾರ್ವಜನಿಕ ಆಸ್ಪತ್ರೆ, ಹಾಸನ ಇವರ ವತಿಯಿಂದ ಉಚಿತ ರಕ್ತದ ಒತ್ತಡ ಮತ್ತು ಮಧುಮೇಹ, ರಕ್ತದ ಗುಂಪು ಪರೀಕ್ಷೆ ಹಾಗೂ ಏಡ್ಸ್ ಪರೀಕ್ಷೆ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೧೨೦ ಜನ ಇದರ ಉಪಯೋಗವನ್ನು ಪಡೆದುಕೊಂಡರು.