ಕರ್ತವ್ಯದ ಜೊತೆ ಆರೋಗ್ಯ ಕಡೆಯೂ ಗಮನಹರಿಸಿ: ಎಂ.ಬೃಂಗೇಶ್
Oct 22 2024, 12:14 AM ISTಹುಟ್ಟಿದ ಮೇಲೆ ಸಾವು, ಇದು ಪ್ರಕೃತಿ ಮತ್ತು ದೇವರ ಇಚ್ಛೆ. ಆದರೆ, ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುವುದು ಬಹಳ ಮುಖ್ಯ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ನಿಜಕ್ಕೂ ಪುಣ್ಯದ ಮತ್ತು ಗೌರವಯುತ ಕೆಲಸ. ದೇಶಕ್ಕಾಗಿ ಪ್ರಾಣ ಅರ್ಪಿಸಿದವರಿಗೆ ಅವರ ಅಂತಿಮ ದರ್ಶನದಲ್ಲಿ ಮೃತ ದೇಹದ ಮೇಲೆ ರಾಷ್ಟ್ರ ಧ್ವಜವನ್ನು ಇಟ್ಟು ಗೌರವ ಸಮರ್ಪಣೆ ಮಾಡುತ್ತಾರೆ. ಅದಕ್ಕಿಂತ ಬಹುದೊಡ್ಡ ಗೌರವ ಮತ್ತೊಬ್ಬ ವ್ಯಕ್ತಿಗೆ ಸಿಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ.