• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದೆಹಲಿಯ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ :ಅರವಿಂದ ಕೇಜ್ರಿವಾಲ್‌ಗೆ ಕಡೆಗೂ ಜಾಮೀನು

Sep 14 2024, 01:58 AM IST
ದೆಹಲಿಯ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಜೈಲು ಸೇರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, 3 ತಿಂಗಳ ಬಳಿಕ ಶುಕ್ರವಾರ ರಾತ್ರಿ ಅವರು ತಿಹಾರ್ ಜೈಲಿಂದ ಹೊರಬಂದಿದ್ದಾರೆ.

ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳಿಂದ ಸುಲಿಗೆ, ವಿಶೇಷಚೇತನರ ಆರೋಪ

Sep 14 2024, 01:57 AM IST
ಕಂದಾಯ ಇಲಾಖೆಯಲ್ಲಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೆ ೬ರಿಂದ ೭ ಸಾವಿರ ರು.ಗಳನ್ನು ಅಂಗವಿಕಲರಿಂದ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶೇಷಚೇತನರ ಕುಂದು ಕೊರತೆಯ ಸಭೆಯಲ್ಲಿ ಕೇಳಿ ಬಂದಿತು.

ರಾಜ್ಯಪಾಲರ ಸಂವಿಧಾನ ವಿರೋಧಿ ಆರೋಪ ಗೋಬ್ಯಾಕ್ ಚಳವಳಿ

Sep 14 2024, 01:56 AM IST
ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ.

ಗಣೇಶ ಉತ್ಸವವು ಜಾತಿ ರಹಿತ, ಪಕ್ಷ ರಹಿತ - ಡಿಜೆ ಸ್ಥಗಿತಕ್ಕೆ ಅನ್ಯರ ಕುತಂತ್ರದ ಆರೋಪ: ತನಿಖೆಗೆ ಆಗ್ರಹ

Sep 14 2024, 01:55 AM IST
ಗಣೇಶ ಉತ್ಸವವು ಜಾತಿ ರಹಿತ, ಪಕ್ಷ ರಹಿತ ವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಂತಿ ಕಾಪಾಡುವ ಪೊಲೀಸರಿಂದಲೇ ಗಣೇಶ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದಂತಾಗಿದೆ. ಏಕಾಏಕಿ ಡಿಜೆ ಬಂದ್ ಆಗಿದ್ದರಿಂದ ಸಾವಿರಾರು ಜನರು ಮೆರವಣಿಗೆ ಬಿಟ್ಟು ಮನೆಯತ್ತ ತೆರಳಿದ್ದಾರೆ

ನೆಹರೂ ಅಂದೇ ಸಂವಿಧಾನ ವಿರೋಧಿಸಿದ್ದರು: ಡಿ.ಎನ್‌.ಜೀವರಾಜ್‌ ಆರೋಪ

Sep 14 2024, 01:52 AM IST
ನರಸಿಂಹರಾಜಪುರ, ಜವಾಹರಲಾಲ್ ನೆಹರು ಅವರು ಆಗಿನ ಕಾಲದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿನ ಮೀಸಲಾತಿ ಯನ್ನು ವಿರೋಧಿಸಿದ್ದರು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.

ನಾಗಮಂಗಲ ಗಲಭೆ ಪೂರ್ವನಿಯೋಜಿತ ಕೃತ್ಯ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಆರೋಪ

Sep 14 2024, 01:51 AM IST
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದುಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸುನೀಲಕುಮಾರ ಆರೋಪಿಸಿದರು.

ನಮ್ಮ ಕುಟುಂಬದ ಮೇಲೆ ಆಯನೂರು ಮಂಜುನಾಥ್‌ ಸುಳ್ಳು ಆರೋಪ : ಸಂಸದ ಬಿ.ವೈ.ರಾಘವೇಂದ್ರ ಕಿಡಿ

Sep 13 2024, 01:38 AM IST

ನಮ್ಮ ಕುಟುಂಬ ಆಸ್ಪತ್ರೆಗೆ ಸೇರಿದ ಜಾಗವನ್ನು ಕೆಐಡಿಬಿಯ ಎಲ್ಲಾ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ. ಕಾಂಗ್ರೆಸ್‌ ವಕ್ತಾರ ಆಯನೂರು ಮಂಜುನಾಥ್‌ ಅವರು ನಮ್ಮ ಕುಟುಂಬದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಉಷಾ ಭೇಟಿ ರಾಜಕೀಯ ಸ್ಟಂಟ್‌, ಪ್ಯಾರಿಸ್‌ನಲ್ಲಿ ರಾಜಕೀಯ ನಡೆದಿದೆ: ರೆಸ್ಲರ್‌ ವಿನೇಶ್‌ ಆರೋಪ

Sep 12 2024, 01:58 AM IST
ಉಷಾ ಮೇಡಂ ಆಸ್ಪತ್ರೆಗೆ ಬಂದು, ನನ್ನಲ್ಲಿ ಕೇಳದೆ ಫೋಟೋ ಕ್ಲಿಕ್ಕಿಸಿ ತೆರಳಿದರು. ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ನಾವು ಜೊತೆಗಿದ್ದೇವೆ ಎಂದರು. ಆದರೆ ನನಗೆ ಯಾರೂ ಬೆಂಬಲ ನೀಡಿಲ್ಲ ಎಂದ ವಿನೇಶ್‌

ಗಾಜಿನ ಸೇತುವೆಗಳಿಂದ ಕೊಡಗು ನರಕ: ನಾಚಪ್ಪ ಆರೋಪ

Sep 11 2024, 01:06 AM IST
ಕೊಡಗಿನಲ್ಲಿ 16ಕ್ಕೂ ಹೆಚ್ಚು ಗ್ಲಾಸ್ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಗಾಜಿನ ಸೇತುವೆಗಳು ನಿರ್ಮಾಣಗೊಂಡರೆ ಕೊಡವ ಲ್ಯಾಂಡ್ ನರಕವಾಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಪುರಸಭೆ ಮಳಿಗೆ ಬಾಡಿಗೆ ನೀಡುವಲ್ಲಿ ನಿಯಮ ಉಲ್ಲಂಘನೆ: ಎಚ್.ವಿಶ್ವನಾಥ್ ಆರೋಪ

Sep 09 2024, 01:36 AM IST
ನಾನು ರಾಜಕೀಯ ಕಾರಣಕ್ಕೆ ಈ ವಿಚಾರ ಮಾತನಾಡುತ್ತಿಲ್ಲ. ನಮ್ಮೂರಿನ ವ್ಯಾಪಾರಿಗಳಿಗೆ ಮತ್ತು ಜನರಿಗೆ ತೊಂದರೆಯಾದಾಗ ಜವಬ್ದಾರಿಯುತ ವ್ಯಕ್ತಿಯಾಗಿ ಈ ಕೆಲಸ ಮಾಡಬೇಕಾದದ್ದು ನನ್ನ ಕರ್ತವ್ಯ. ಒಂದು ವೇಳೆ ನೀವು ಈ ಕೆಲಸವನ್ನು ಕೂಡಲೇ ಮಾಡದಿದ್ದರೆ ವ್ಯಾಪಾರಿಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಮಳಿಗೆ ವಿಚಾರವನ್ನು ಪರಿಹರಿಸಲು ಮುಂದಾಗುತ್ತೇನೆ.
  • < previous
  • 1
  • ...
  • 42
  • 43
  • 44
  • 45
  • 46
  • 47
  • 48
  • 49
  • 50
  • ...
  • 102
  • next >

More Trending News

Top Stories
ಎಚ್ಚರ, ಆಪರೇಷನ್‌ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್‌ ವರಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved