ಪುರ ಗ್ರಾಪಂ ಸ್ವತ್ತು ಕಬಳಿಕೆ: ಆರೋಪ
Jun 14 2024, 01:00 AM ISTಕಡೂರು, ತಾಲೂಕಿನ ಪುರ ಗ್ರಾಮಪಂಚಾಯಿತಿ ಸ್ಥಿರ ಸ್ವತ್ತುಗಳು ಕಾಣೆಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ಮತ್ತು ಪಿಡಿಒ ಅವರ ಕೈವಾಡವಿದೆ ಎಂದು ಆರೋಪಿಸಿ, ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ಸದಸ್ಯರು ಇಒ ಸಿ.ಆರ್.ಪ್ರವೀಣ್ ಗೆ ಮನವಿ ಸಲ್ಲಿಸಿದರು.