ದಿಲ್ಲಿ ಅಬಕಾರಿ ಕೇಸಲ್ಲಿಆಪ್ಗೂ ಆರೋಪಿ ಪಟ್ಟ:ಸುಪ್ರೀಂಗೆ ಸಿಬಿಐ, ಇಡಿ
Oct 17 2023, 12:45 AM IST ದೆಹಲಿಯ ಅಬಕಾರಿ ಹಗರಣದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತನಿಖಾ ಸಂಸ್ಥೆಗಳಾದ ಸಿಬಿಐ, ಹಾಗೂ ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂಕೋರ್ಟ್ಗೆ ತಿಳಿಸಿವೆ