ಸಣ್ಣ ಸಮುದಾಯಗಳ ಆರ್ಥಿಕ ಸದೃಢತೆಗೆ ಬಲ
Dec 23 2024, 01:04 AM ISTಸಣ್ಣ ಸಣ್ಣ ಸಮುದಾಯಗಳು ಸಹ ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಆರ್ಥಿಕವಾಗಿ ಬಲಿಷ್ಠರಾಗುವತ್ತ ಹೆಜ್ಜೆ ಇರಿಸಿದ್ದು, ಕುಲ ಕಸುಬ ಮಾಡುವವರಿಗೆ ಸಹಕಾರಿ ಸಂಸ್ಥೆಗಳಿಂದ ಹೆಚ್ಚಿನ ಸಾಲ ಸೌಲಭ್ಯ ದೊರೆತಿರುವುದು, ಅವರ ಆರ್ಥಿಕ ಸದೃಢತೆಗೆ ಬುನಾದಿ ಹಾಕಿದೆ ಎಂದು ಅಡಿಟರ್ ಟಿ.ಅರ್.ಅಂಜನಪ್ಪ ತಿಳಿಸಿದ್ದಾರೆ.