ಜನ್ನಾಪುರ ಚಿಕ್ಕಕಣಗಾಲು ಶಾಲೆಗಳಿಗೆ ಆರ್ಥಿಕ ನೆರವು
Sep 24 2024, 01:54 AM ISTಚಿಕ್ಕಕಣಗಾಲು ಹಾಲಿನ ಡೇರಿ ಅಧ್ಯಕ್ಷ ಶಿವಣ್ಣ ಮಾತನಾಡಿ, ನಮ್ಮ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ರೈತರ ಸಹಕಾರದಿಂದ 2023-24ನೇ ಸಾಲಿನಲ್ಲಿ 1.40 ಕೋಟಿ ವ್ಯವಹಾರ ನಡೆದು, 2.83 ಲಕ್ಷ ಲಾಭಾಂಶ ಬಂದಿದೆ. ಎಲ್ಲಾ ನಿರ್ದೇಶಕರ ಸಹಮತದೊಂದಿಗೆ ಜನ್ನಾಪುರ ಹಾಗೂ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 5,000 ಗಳಂತೆ 10,000ಗಳನ್ನು ಆರ್ಥಿಕ ಸಹಾಯ ನೀಡಲಾಗಿದೆ ಎಂದು ತಿಳಿಸಿದರು.