ಮುಚ್ಚುವ ಹಂತದಲ್ಲಿದ್ದ ಡಿಸಿಸಿ ಬ್ಯಾಂಕಿಗೆ ಹಾಲಪ್ಪ ಆಚಾರ ಜೀವಕಳೆ ತಂದ್ರು- ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ
Jan 08 2024, 01:45 AM IST1980ರಿಂದ ಸ್ನೇಹಿತರಾದ ಮಾಜಿ ಹಾಲಪ್ಪ ಆಚಾರ ಸಹಕಾರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತಾ ಇದ್ದರು. ಆಗ ಮಸಬಹಂಚಿನಾಳ ಸೊಸೈಟಿ ಬೆಳೆಸಿದರು. 1996-97ರಲ್ಲಿ ನಾನು ವಸತಿ, ನಗರಾಭಿವೃದ್ಧಿ ಸಚಿವ ಆಗಿದ್ದೆ. ಆಗ ಲೋಕಸಭೆ ಚುನಾವಣೆಗೆ ನಿಂತು ಸಂಸದ ಆದೆ. ಆ ವೇಳೆ ಆಗ ಆರ್‌ಡಿಸಿಸಿ ಬ್ಯಾಂಕಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಹಾಲಪ್ಪ ಆಚಾರ ನನ್ನ ಗಮನಕ್ಕೆ ತಂದರು.