ನೇಪಾಳ ಕ್ರಿಕೆಟ್ ತಂಡಕ್ಕೆ ಆರ್ಥಿಕ ನೆರವು ನೀಡಲು ಬಿಸಿಸಿಐ ನಿರ್ಧಾರ
Feb 04 2024, 01:35 AM ISTಬಿಸಿಸಿಐ ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಕಳೆದೊಂದು ದಶಕದಿಂದಲೂ ನೆರವು ನೀಡುತ್ತಿದೆ. ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಇದೀಗ ನೇಪಾಳ ಕ್ರಿಕೆಟ್ ತಂಡಗಳಿಗೂ ಮೂಲಸೌಕರ್ಯ, ಆರ್ಥಿಕ ನೆರವು ನೀಡಲು ನಿರ್ಧರಿಸಿದೆ.